ಪ್ರಜಾವಾಣಿ                                             

                         ಉಗಮ           

* ಪ್ರಜಾವಾಣಿಯು  1948ರಲ್ಲಿ  ಪ್ರಾರಂಭವಾಯಿತು 

* ಈ ಪತ್ರಿಕೆಯು ಕರ್ನಾಟಕದಲ್ಲಿ ಪ್ರಕಟವಾಗುವ ಬ್ರಾಡ್ ಶೀಟ್ ಪತ್ರಿಕೆಯಾಗಿದೆ 

* ಈ ಪತ್ರಿಕೆಯನ್ನು ಸುಮಾರು 2.13 ಮಿಲಿಯನ್ಗಿಂತಲೂ ಹೆಚ್ಚು ಓದುಗರು ಇದನ್ನು ಹೊಂದಿದ್ದಾರೆ  

        ಪುಟ --1

* ಸಮರ್ಪಕ ಅಭಿವೃದ್ಧಿಗೆ ಜಿ ಬಿ ಎ

* ಆಫ್ಗಾನಿಸ್ಥಾನದಲ್ಲಿ ರಾಯಭಾರಿ ಕಚೇರಿ ಆರಂಭಕ್ಕೆ ತೀರ್ಮಾನ 

* ಪೋಕ್ಸೋ ಪ್ರಕರಣ :- ಬಿ ಎಸ್ ವೈ ವಿರುದ್ಧದ ವಿಚಾರಣೆ ಮುಂದಕ್ಕೆ 

* ಗಂಟು ಸುಲಿಗೆಗೆ ಮುಂಬೈ ನಂಟು 

         ಪುಟ --2 

* ಬನ್ನೇರುಘಟ್ಟ ಜೂಕ್ಲಬ್ ಆಯೋಜನೆ 

* ಯು ವಿ ಸಿ ಇ :- ಜಾಗತಿಕ ಮಟ್ಟದ ಪಠ್ಯಕ್ರಮ 

* ನಾಲ್ಕು ವರ್ಷಗಳಲ್ಲಿ ಐ ಐ ಟಿ ಹಂತಕ್ಕೆ ತಲುಪಲು ನಿರೀಕ್ಷೆ 

      ಪುಟ--3 

* ಸಾಧಕರಿಗೆ ದತ್ತಿ ಪ್ರಶಸ್ತಿ ಪ್ರದಾನ 

* ಚುನಾವಣೆಗೆ ವಿರೇಂದ್ರರ ₹300 ಕೋಟಿ 

* ನಗರದಲ್ಲಿ ಬಿರುಸಿನ ಮಳೆ 

       ಪುಟ--4

* ಮಕ್ಕಳನ್ನು ಕೊಂಡು ತಾಯಿ ಆತ್ಮಹತ್ತೆ 

* ಸಚಿವ ಮಹದೇವಪ್ಪ ಮನೆಗೆ ಮುತ್ತಿಗೆ ಯತ್ನ

* ಪರಿಶಿಷ್ಟ ಜಾತಿಗಳ ಒಳಗೆ ಮೀಸಲಾತಿ ಜಾರಿಗೆ ವಿಳಂಬ ಆರೋಪ, ಪ್ರತಿಭಟನಾಕಾರರು ವಸಕ್ಕೆ

         ಪುಟ--5 

* ಪಾಲಿಕೆ ಆಯುಕ್ತ ಮೇಯಂ ವಚ್ಚದ ಮಿತಿ ಏರಿಕೆ 

* ಐ ಎ ಎಸ್ ಅಧಿಕಾರಿಗಳ ವರ್ಗಾವಣೆ 

* ಜಿ ಬಿ ಎ ವಿರುದ್ದ ಕಾನೂನು ಹೋರಾಟ ಆರ್. ಅಶೋಕ


Comments

Popular posts from this blog

ಯಶಸ್ಸಿನ ನುಡಿ ಮುತ್ತುಗಳು